ಅಶ್ವಿನ್ 5 ವಿಕೆಟ್: ಮೊದಲ ದಿನವೇ ಭಾರತ ಮೇಲುಗೈ

ಡೊಮಿನಿಕಾದಲ್ಲಿ ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ನಡೆಯುತ್ತಿದೆ

ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು

ಸ್ಪಿನ್ನರ್ ಗಳ ಮಾರಕ ದಾಳಿಗೆ ನಲುಗಿದ ಕೆರಿಬಿಯನ್ ಪಡೆ

ಕೇವಲ 150 ರನ್ ಗಳಿಗೆ ಆಲೌಟ್ ಆದ ವೆಸ್ಟ್ ಇಂಡೀಸ್

ಅಲಿಕ್ ಅಥನಾಜೆ 47 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು

ಅಶ್ವಿನ್ 5 ವಿಕೆಟ್, ಜಡೇಜಾ 3 ಕಿತ್ತು ಮಿಂಚಿದರು

ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ

ಯಶಸ್ವಿ ಜೈಸ್ವಾಲ್ (40), ರೋಹಿತ್ (30) ಕ್ರೀಸ್ ನಲ್ಲಿದ್ದಾರೆ