ಐತಿಹಾಸಿಕ ಕ್ಷಣ: ಇಂದು 200ನೇ ಟಿ20 ಪಂದ್ಯ ಆಡಲಿದೆ ಭಾರತ

ಇಂದು ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ ನಡೆಯಲಿದೆ

ಟ್ರಿನಿಡಾಡ್'ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

ಮೊದಲ ಟಿ20 ಭಾರತೀಯ ಕ್ರಿಕೆಟಿಗೆ ಐತಿಹಾಸಿಕ ಪಂದ್ಯ ಪಂದ್ಯವಾಗಿದೆ

ಇದು ಭಾರತ ಕ್ರಿಕೆಟ್ ತಂಡ ಆಡುತ್ತಿರುವ 200ನೇ ಟಿ20 ಪಂದ್ಯ

200ನೇ ಟಿ20 ಪಂದ್ಯವನ್ನಾಡಿದ ಎರಡನೇ ತಂಡ ಟೀಮ್ ಇಂಡಿಯಾ ಆಗಲಿದೆ

ಮೊದಲ ಸ್ಥಾನದಲ್ಲಿ ಪಾಕಿಸ್ತಾನ ತಂಡವಿದ್ದು ಅತಿ ಹೆಚ್ಚು ಟಿ20 ಪಂದ್ಯವಾಡಿದೆ

ವಿಂಡೀಸ್ ವಿರುದ್ಧ ಭಾರತ ಈಗಾಗಲೇ ಏಕದಿನ, ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ

ಇಂದಿನಿಂದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕಣಕ್ಕಿಳಿಯಲಿದೆ