ನಮ್ಮ ಭಾರತೀಯ ಸೇನೆ ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ

ಪ್ರತಿಯೊಬ್ಬ ಅಧಿಕಾರಿ, ಸೈನಿಕರು ಧರ್ಮ, ಜಾತಿ, ಲಿಂಗವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಾರೆ

ಕರ್ನಲ್ ರಜಾಕ್ ಅವರು ಕೊರೊನಾದಿಂದ ಮೃತ ಪಟ್ಟ ತಮ್ಮ ಸಹೋದ್ಯೋಗಿಗೆ ಹವನ ಮಾಡಿದ್ದಾರೆ

ಈದ್ ನಮಾಜ್ ಬಿಟ್ಟು ರಜಾಕ್ ಸಹೋದ್ಯೋಗಿಗೆ ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡಿದ್ದಾರೆ

ಸದ್ಯ ಈ ಸುದ್ದಿ ಟ್ವಿಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಜಾಕ್ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ