ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಟಾಪ್ 10 ಭಾರತೀಯ ಬೌಲರ್​ಗಳ ಪಟ್ಟಿ ಇಲ್ಲಿದೆ.

ಅನಿಲ್ ಕುಂಬ್ಳೆ- 956 ವಿಕೆಟ್

ಹಭರ್ಜನ್ ಸಿಂಗ್- 711 ವಿಕೆಟ್

ಆರ್​. ಅಶ್ವಿನ್- 702  ವಿಕೆಟ್

ಕಪಿಲ್ ದೇವ್- 687 ವಿಕೆಟ್

ಜಹೀರ್ ಖಾನ್- 610 ವಿಕೆಟ್

ಜಾವಗಲ್ ಶ್ರೀನಾಥ್- 551 ವಿಕೆಟ್

ರವೀಂದ್ರ ಜಡೇಜಾ- 513 ವಿಕೆಟ್

ಇಶಾಂತ್ ಶರ್ಮಾ- 434 ವಿಕೆಟ್

ಮೊಹಮ್ಮದ್ ಶಮಿ- 415 ವಿಕೆಟ್

ಅಜಿತ್ ಅಗರ್ಕರ್- 348 ವಿಕೆಟ್