ಭಾರತದ ಚೊಚ್ಚಲ ವಿಶ್ವಕಪ್ ಪ್ರಶಸ್ತಿಗೆ 40ರ ಸಂಭ್ರಮ

ಭಾರತ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಎತ್ತಿ ಹಿಡಿದು ಇಂದಿಗೆ 40 ವರ್ಷ

1983 ಜೂನ್ 25 ರಂದು ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ್ದ ಭಾರತದ

ಲಾರ್ಡ್ಸ್ ಮೈದಾನದಲ್ಲಿ ಆಯೋಜನೆಯಾಗಿತ್ತು ಭಾರತ-ವಿಂಡೀಸ್ ಫೈನಲ್

ಭಾರತ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಗಿ ಆಲೌಟ್ ಆಗಿತ್ತು

ವೆಸ್ಟ್ ಇಂಡೀಸ್ ಅನ್ನು ಭಾರತೀಯ ಬೌಲರ್'ಗಳು 140 ರನ್‌ಗೆ ಆಲೌಟ್ ಮಾಡಿದ್ದರು

ಕಪಿಲ್ ದೇವ್ ನೇತೃತ್ವದ ಭಾರತ 43 ರನ್'ಗಳ ಭರ್ಜರಿ ಜಯ ಸಾಧಿಸಿತು