ಬುಮ್ರಾ ಆ್ಯಂಕರ್‌ ಸಂಜನಾ ಜೊತೆ ವಿವಾಹವಾಗಿ 1 ವರ್ಷ ಆಗಿದೆ.

ಐಪಿಎಲ್ ಸಮಯದಲ್ಲಿ ಬುಮ್ರಾ-ಸಂಜನಾ ಬೇಟಿ.

ಐಪಿಎಲ್​ನಲ್ಲಿಯೇ ಇವರ ನಡುವೆ ಪ್ರೀತಿ ಪ್ರಾರಂಭವಾಯಿತು.

ಐಪಿಎಲ್​ನ ಹಲವು ಆವೃತ್ತಿಗಳಲ್ಲಿ ಸಂಜನಾ ನಿರೂಪಣೆ

ಸಂಜನಾ ಫೇಮಸ್‌ ಪ್ರೋಗ್ರಾಮ್‌ 'ಕೆಕೆಆರ್ ಡೈರೀಸ್' ಅನ್ನು ನಿರೂಪಿಸುತ್ತಿದ್ದರು.

2013ರ ಫೆಮಿನಾ ಮಿಸ್ ಇಂಡಿಯಾ ಅಂತಿಮ ಸ್ಪರ್ಧಿಗಳಲ್ಲಿ ಸಂಜನಾ ಒಬ್ಬರಾಗಿದ್ದರು.