ಹೊಸ ಕಿಟ್'ನಲ್ಲಿ ಮಿಂಚಿದ ಟೀಮ್ ಇಂಡಿಯಾ ಪ್ಲೇಯರ್ಸ್

ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್'ಗೆ ಟೀಮ್ ಇಂಡಿಯಾ ಅಭ್ಯಾಸ

ಅಡಿಡಾಸ್ ಕಿಟ್ ಧರಿಸಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ

ಜೂನ್ 7 ರಿಂದ 11ರ ವರೆಗೆ ಟೆಸ್ಟ್ ಚಾಂಪಿಯನ್'ಶಿಪ್' ಫೈನಲ್

ಈಗಾಗೇ ಭಾರತದ ಒಂದು ಬ್ಯಾಚ್ ಲಂಡನ್ ತಲುಪಿದೆ

ಐಪಿಎಲ್ 2023 ಮುಗಿದ ಬಳಿಕ ಮತ್ತೊಂದು ಬ್ಯಾಚ್ ತೆರಳಲಿದೆ