ಭಾರತ 10 ಜನ ಶೇಷ್ಠ ಅರಸರು

22 September 2023

Pic credit - New 18

ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. 

ಅಶೋಕ ಚಕ್ರವರ್ತಿ (ಕ್ರಿ.ಪೂ 268-232)

Pic credit - New 18

ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ ಹುಮಾಯೂನ್​ನ ಮಗ. ಅಕ್ಬರ್ ಸಿಂಹಾಸನವೇರಿದಾಗ ಕೇವಲ 13 ವರ್ಷ ವಯಸ್ಸಾದರೂ ಮುಘಲ್ ಸಾಮ್ರಾಜ್ಯದ ಸರ್ವಶ್ರೇಷ್ಠ ದೊರೆಯಾಗಿದ್ದನು. 

ಅಕ್ಬರ್ (1556-1605)

Pic credit - New 18

ಚಂದ್ರಗುಪ್ತ ಮೌರ್ಯ ಹುಟ್ಟಿದ್ದು ಕ್ರಿ.ಪೂ. 340 ರಲ್ಲಿ. ಆಳಿದ್ದು ಕ್ರಿ.ಪೂ 320-298 ರ ಅವಧಿಯಲ್ಲಿ. ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. 

ಚಂದ್ರಗುಪ್ತ ಮೌರ್ಯ (ಕ್ರಿ.ಪೂ 322-298)

Pic credit - New 18

ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ರಾಜ್ಯದ ಸ್ಥಾಪಕರು. ಇವರು 1630ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿ ಎಂಬಲ್ಲಿ ಜನಿಸಿದರು. 

ಛತ್ರಪತಿ ಶಿವಾಜಿ ಮಹಾರಾಜ (1630-1680)

Pic credit - New 18

ಮಹಾರಾಣಾ ಪ್ರತಾಪ್‌ ಅಥವಾ ಮೇವಾರದ ಪ್ರತಾಪ್‌ ಸಿಂಗ್‌ ವಾಯವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾಗಿದ್ದರು. 

ಮಹಾರಾಣಾ ಪ್ರತಾಪ್ (1540-1597)

Pic credit - New 18

ಪೃಥ್ವಿರಾಜ್ ಚೌಹಾಣ್ ಅವರು ಮೂರನೇ ಪೃಥ್ವಿರಾಜ ಚೌಹಾಣ್ ರಾಜವಂಶಸ್ಥರು. ಇವರು 1177ರಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಸಿಂಹಾಸನ ಏರಿದರು.

ಪೃಥ್ವಿರಾಜ್ ಚೌಹಾಣ್ (1166-1192)

Pic credit - New 18

ರಣಜೀತ್ ಸಿಂಗ್ ಅವರು 1780ರಲ್ಲಿ ಗುಜ್ರಾನ್ವಾಲಾ ಜಟ್ ಸಿಖ್ ಮಹಾರಾಜ ಮಹಾ ಸಿಂಗ್ ಮನೆತನದಲ್ಲಿ ಜನಿಸಿದರು. ಆ ದಿನಗಳಲ್ಲಿ, ಸಿಖ್ಖರು ಮತ್ತು ಆಫ್ಘನ್ನರ ಆಳ್ವಿಕೆಯು ಪಂಜಾಬ್​​ ಲ್ಲಿ ಜೋರಾಗಿತ್ತು.

 ರಂಜಿತ್ ಸಿಂಗ್ (1780-1839)

Pic credit - New 18

ಚೋಳ ಸಾಮ್ರಾಜ್ಯದ ಚಕ್ರವರ್ತಿ ರಾಜ ರಾಜ ಚೋಳ. ಇವರು ತಮ್ಮ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಶಕ್ತಿಶಾಲಿ ತಮಿಳು ರಾಜರಾಗಿದ್ದರು.  

ರಾಜ ರಾಜ ಚೋಳ (985-1014)

Pic credit - New 18

ಉತ್ತರ ಭಾರತದಲ್ಲಿ ರಾಜ್ಯವಾಳಿದ ಕುಶಾಣ ರಾಜವಂಶದ ಚಕ್ರವರ್ತಿಗಳಲ್ಲಿ ಅತ್ಯಂತ ಶ್ರೇಷ್ಠ ಮತ್ತು  ಪ್ರಸಿದ್ಧ ರಾಜನಾಗಿದ್ದಾನೆ.

ಕನಿಷ್ಕ (ಕ್ರಿ.ಶ 127-150)

Pic credit - New 18