ಭಾರತದ ಟಾಪ್ 10 ಸ್ವಚ್ಛ ನಗರಗಳು

28 September 2023

Pic credit - Times Travel

ಇಂದೋರ್​ ನಗರವನ್ನು ಸ್ವಚ್ಛವಾಗಿಡುವಲ್ಲಿ ನಾಗರಿಕರ ಪಾತ್ರ ಬಹಳ ಮಹತ್ವದ್ದಾಗಿದೆ. ಹೀಗಾಗಿ ಈ ನಗರ ಯಾವತ್ತೂ ಅಗ್ರಸ್ಥಾನದಲ್ಲಿದೆ.

ಇಂದೋರ್​

Pic credit - Times Travel

ಭಾರತದ ಡೈಮಂಡ್ ಸಿಟಿ ತನ್ನ ಸ್ವಚ್ಛತಾ ಅಭಿಯಾನಗಳಿಗೆ ಹೆಸರುವಾಸಿಯಾಗಿದೆ.

ಸೂರತ್​

Pic credit - Times Travel

ನವಿ ಮುಂಬೈ ಸುಂದರವಾದ ಯೋಜಿತ ನಗರವಾಗಿದ್ದು,ಇದು 3ಆರ್​​​ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ನವಿ ಮುಂಬೈ

Pic credit - Times Travel

ಅಂಬಿಕಾಪುರ 3ಆರ್​ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಲ್ಲದೇ ಪ್ಲಾಸ್ಟಿಕ್​ ಮರುಬಳಕೆಯ ವಿಶಿಷ್ಟ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಅಂಬಿಕಾಪುರ, ಛತ್ತೀಸ್​​ಗಢ

Pic credit - Times Travel

ಈ ಪಟ್ಟಿಯಲ್ಲಿ ಮೈಸೂರು ಐದನೇ ಸ್ಥಾನದಲ್ಲಿದೆ. ಸಾಂಸ್ಕೃತಿಕ ಪರಂಪರೆ ಮತ್ತು ಸ್ವಚ್ಛತೆ ನಗರದಲ್ಲಿ ಹಾಸುಹೊಕ್ಕಾಗಿದೆ.

ಮೈಸೂರು, ಕರ್ನಾಟಕ

Pic credit - Times Travel

ವಿಜಯವಾಡವು ಭಾರತದ ಸ್ವಚ್ಛ ನಗರವಾಗಿದೆ. ಇಲ್ಲಿಯ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವರ್ಲಾ, ಉಂಡವಳ್ಳಿ ಗುಹೆಗಳು ಪ್ರವಾಸಿಗರನ್ನು ಆಕರ್ಶಿಸುತ್ತವೆ.

ವಿಜಯವಾಡ, ಆಂಧ್ರಪ್ರದೇಶ

Pic credit - Times Travel

ಅಹಮದಾಬಾದ್​​ ನೈರ್ಮಲ್ಯ ಉಪಕ್ರಮಗಳು ಮತ್ತು ತ್ಯಾಜ್ಯ ನಿರ್ವಹಣೆ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ.

ಅಹಮದಾಬಾದ್​​, ಗುಜರಾತ್​

Pic credit - Times Travel

ನವದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. 

ನವದೆಹಲಿ 

Pic credit - Times Travel

ಚಂದ್ರಾಪುರವು ತನ್ನ ನೈಸರ್ಗಿಕ ಮತ್ತು ವಾಸ್ತಶಿಲ್ಪದ ಪರಂಪರೆಗಳಿಗೆ ಹೆಸರುವಾಸಿಯಾದ ಭಾರತದ ಮತ್ತೊಂದು ನಗರವಾಗಿದೆ.

ಚಂದ್ರಾಪುರ, ಮಹಾರಾಷ್ಟ್ರ

Pic credit - Times Travel

ನಗರದ ಸ್ವಚ್ಛತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದೆ.    

ಖಾಗೋರ್ನ್, ಮಧ್ಯಪ್ರದೇಶ

Pic credit - Times Travel