ಐರ್ಲೆಂಡ್ ಪ್ರವಾಸ ಬೆಳೆಸಲಿದೆ ಟೀಮ್ ಇಂಡಿಯಾ

ವಿಂಡೀಸ್ ಪ್ರವಾಸದ ಬಳಿಕ ಭಾರತ ಐರ್ಲೆಂಡ್'ಗೆ ತೆರಳಲಿದೆ

ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ

ಮೊದಲ ಟಿ20 ಪಂದ್ಯ ಆಗಸ್ಟ್ 18 ರಂದು ನಡೆಯಲಿದೆ

ಆ. 20 ಮತ್ತು 23 ರಂದು ಎರಡನೇ-3ನೇ ಟಿ20 ಆಯೋಜಿಸಲಾಗಿದೆ

ಎಲ್ಲಾ ಪಂದ್ಯ ಭಾರತೀಯ ಕಾಲ ಮಾನದ ಪ್ರಕಾರ 3:00 PMಗೆ ಶುರುವಾಗಲಿದೆ

ಸಂಪೂರ್ಣ ಸರಣಿಯನ್ನು ಡಬ್ಲಿನ್ ಬಳಿಯ ಮಲಾಹೈಡ್ನಲ್ಲಿ ಆಡಲಾಗುತ್ತದೆ

ಕಳೆದ ವರ್ಷ ಕೂಡ ಭಾರತ ಟಿ20 ಸರಣಿಗಾಗಿ ಐರ್ಲೆಂಡ್'ಗೆ ತೆರಳಿತ್ತು

ಆ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಲ್ಲಿ ಗೆದ್ದು ಬೀಗಿತ್ತು