ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಯಾವ ದಿನದಂದು ಯಾವ ತಂಡವನ್ನು ಎದುರಿಸಲಿದೆ ಎಂಬ ವಿವರ ಇಲ್ಲಿದೆ

ಅಕ್ಟೋಬರ್ 8- vs ಆಸ್ಟ್ರೇಲಿಯಾ, ಚೆನ್ನೈ

ಅಕ್ಟೋಬರ್ 11- vs ಆಫ್ಘಾನಿಸ್ತಾನ, ದೆಹಲಿ

ಅಕ್ಟೋಬರ್ 15- vs ಪಾಕಿಸ್ತಾನ, ಅಹಮದಾಬಾದ್‌

ಅಕ್ಟೋಬರ್ 19- vs ಬಾಂಗ್ಲಾದೇಶ, ಪುಣೆ

ಅಕ್ಟೋಬರ್ 22- vs ನ್ಯೂಜಿಲೆಂಡ್, ಧರ್ಮಶಾಲಾ

ಅಕ್ಟೋಬರ್ 29- vs ಇಂಗ್ಲೆಂಡ್, ಲಕ್ನೋ

ನವೆಂಬರ್ 2- vs ಶ್ರೀಲಂಕಾ, ಮುಂಬೈ

ನವೆಂಬರ್ 5- vsದಕ್ಷಿಣ ಆಫ್ರಿಕಾ, ಕೋಲ್ಕತ್ತಾ

ನವೆಂಬರ್ 11- vs ನೆದರ್ಲೆಂಡ್ಸ್, ಬೆಂಗಳೂರು