ಈ ಸ್ಮಾರ್ಟ್'ಫೋನ್ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸುವುದು ಖಚಿತ

ಸದ್ಯದಲ್ಲೇ ಬಿಡುಗಡೆ ಆಗಲಿದೆ ಇನ್ಫಿನಿಕ್ಸ್ GT 10 ಪ್ರೊ ಮೊಬೈಲ್

ಈ ಫೋನಿನ ಹಿಂಭಾಗ ನೋಡಲು ಥೇಟ್ ನಥಿಂಗ್ ಫೋನಿನಂತೆಯೇ ಇದೆ

ಇನ್ಫಿನಿಕ್ಸ್ GT 10 ಪ್ರೊ ಲೀಕ್ ಆಗಿರುವ ಫೀಚರ್ಸ್ ಕೇಳಿ ಟೆಕ್ ಜಗತ್ತು ಶಾಕ್

ಇದರಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಬ್ಯಾಟರಿ ಇರಲಿದೆಯಂತೆ

160W ಅಥವಾ 260W ಫಾಸ್ಟ್ ಚಾರ್ಜಿಂಕ್ ಟೆಕ್ನಾಲಜಿ ಇರಲಿದೆ

24GB RAM ಆಯ್ಕೆಯೊಂದಿಗೆ ಬಿಡುಗಡೆ ಆಗಲಿದೆಯಂತೆ

100 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿರುವ ನಿರೀಕ್ಷೆ ಇದೆ

ಮೀಡಿಯಾಟೆಕ್ ಡೈಮನ್ಸಿಟಿ 8050 ಪ್ರೊಸೆಸರ್ ಅಳವಡಿಸಲಾಗಿದೆ