1

8 ನಿಮಿಷದಲ್ಲಿ ಫುಲ್ ಚಾರ್ಜ್: ಇದು 260W ಫಾಸ್ಟ್ ಚಾರ್ಜಿಂಗ್ ಫೋನ್

2

ಟೆಕ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ಇನ್ಫಿನಿಕ್ಸ್ GT 10 ಪ್ರೊ

3

ಈ ಫೋನ್ ಬರೋಬ್ಬರಿ 260W ಆಲ್-ರೌಂಡ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದೆ

4

0-25% ಆಗಲು 1 ನಿಮಿಷ, 100% ಚಾರ್ಜ್ 8 ನಿಮಿಷಗಳಲ್ಲಿ ಆಗುತ್ತಂತೆ

5

ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರ್ ಪವರ್ ಹೊಂದಿದೆ

6

ಇದು ಮಾರುಕಟ್ಟೆಯಲ್ಲಿರುವ ಅತ್ಯಂತ ವೇಗದ ಚಾರ್ಜಿಂಗ್ ಫೋನ್ ಆಗಲಿದೆ

7

ಮುಂದಿನ ತಿಂಗಳು ಇನ್ಫಿನಿಕ್ಸ್ GT 10 ಪ್ರೊ ಬಿಡುಗಡೆ ಆಗಲಿದೆ

1f5bb9d9-6196-4050-96c6-11473369b506