ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಮತ್ತು ನೋಟ್‌ 12 ಟರ್ಬೋ ಬಿಡುಗಡೆ.

ಎರಡೂ ಫೋನ್ 5,000mAh ಬ್ಯಾಟರಿ, 33W ವೇಗದ ಚಾರ್ಜಿಂಗ್ ಹೊಂದಿವೆ.

ಎರಡೂ ಫೋನಿನ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಹೊಂದಿದೆ.

ಇನ್ಫಿನಿಕ್ಸ್‌ ನೋಟ್‌ 12 4GB RAM + 64GBಗೆ 11,499 ರೂ.

ಇನ್ಫಿನಿಕ್ಸ್‌ ನೋಟ್‌ 12 ಟರ್ಬೋ 8GB RAM + 128GBಗೆ 14,999 ರೂ.