ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 6 ಪ್ಲಸ್ ಬಿಡುಗಡೆ ಆಗಿದೆ.

6.82 ಇಂಚಿನ HD+ ಡಿಸ್ ಪ್ಲೇ ನೀಡಲಾಗಿದೆ.

ಮೀಡಿಯ ಟೆಕ್ ಹೀಲಿಯೊ G25 ಪ್ರೊಸೆಸರ್ ಇದೆ.

5000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ.

ಈ ಫೋನ್ ನಲ್ಲಿ ಡ್ಯುಯೆಲ್ ರಿಯಲ್ ಕ್ಯಾಮೆರಾ ಸೆಟಪ್ ಇದೆ.

8MP ಪ್ರಾಥಮಿಕ ಕ್ಯಾಮೆರಾ, 5MP ಸೆಲ್ಫೀ ಕ್ಯಾಮೆರಾ.

ಎರಡು LED ಪ್ಲ್ಯಾಶ್ ಇರುವುದು ಇದರ ವಿಶೇಷತೆ.

3GB RAM+64GB ಸ್ಟೋರೇಜ್ ಆಯ್ಕೆಗೆ 7,999 ರೂ.