ಬಿಡುಗಡೆ ಸಿದ್ದವಾದ 108MP ಕ್ಯಾಮೆರಾದ ಮತ್ತೊಂದು ಫೋನ್

31 August 2023

ಇನ್ಫಿನಿಕ್ಸ್ ಜೀರೋ 30 5G ಶೀಘ್ರದಲ್ಲೇ ಭಾರತದಲ್ಲಿ ಅನಾವರಣಗೊಳ್ಳಲಿದೆ

31 August 2023

ಇದು OIS ಬೆಂಬಲದೊಂದಿಗೆ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ

31 August 2023

ಮುಂಭಾಗ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ

31 August 2023

ಇದು 60fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ

31 August 2023

ಮೀಡಿಯಾಟೆಕ್ ಡೈಮನ್ಸಿಟಿ 8020 SoC ಮೂಲಕ ಕಾರ್ಯನಿರ್ವಹಿಸುತ್ತದೆ

31 August 2023

5,000mAh ಬ್ಯಾಟರಿ, 68W ವೇಗದ ಚಾರ್ಜಿಂಗ್ ಬೆಂಬಲವಿದೆ

31 August 2023

ಇದರಲ್ಲಿ 30 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದು

31 August 2023

6.78-ಇಂಚಿನ 10-ಬಿಟ್ AMOLED ಡಿಸ್ ಪ್ಲೇ, 144Hz ರಿಫ್ರೆಶ್ ದರವಿದೆ

31 August 2023