ಒತ್ತಡವನ್ನು ನಿವಾರಿಸುವಲ್ಲಿ ಸಹಾಯಕ ಈ ಯೋಗ ಭಂಗಿಗಳು

ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಯೋಗ ಪರಿಣಾಮಕಾರಿ

ಒತ್ತಡ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಯೋಗದ ಮೂಲಕ ಹೋಗಲಾಡಿಸಬಹುದು.

ಒತ್ತಡವನ್ನು ದೂರ ಮಾಡುವ ಕೆಲವು ಆಸನಗಳ ಬಗ್ಗೆ ಮಾಹಿತಿ ಇಲ್ಲಿವೆ.

ಸುಖಾಸನ: ನೆಲದ ಮೇಲೆ ಊಟಕ್ಕೆ ಕೂರುತ್ತೇವಲ್ಲ, ಅದೇ ಸುಖಾಸನದ ಭಂಗಿ.

ಶ್ವಾನಾಸನ ಹೆಸರೇ ಹೇಳುವಂತೆ ಶ್ವಾನ ಎಂದರೆ ನಾಯಿ. ಅಧೋಮುಖ ಶ್ವಾನಾಸನ ಎಂದರೆ ನಾಯಇ ಭಂಗಿ ಎಂದು ಕರೆಯಲಾಗುತ್ತದೆ.

ಶವಾಸನವು ಒಂದು ಯೋಗ ಭಂಗಿಯಾಗಿದ್ದು, ದೇಹಕ್ಕೆ ನಿರಾಳತೆಯನ್ನು ನೀಡುತ್ತದೆ.