ಅಂತರಾಷ್ಟ್ರೀಯ ಶ್ವಾನ ದಿನದ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳಿ

25 August 2023

ಪ್ರತಿ ವರ್ಷ ಆಗಸ್ಟ್ 26ರಂದು ಅಂತರಾಷ್ಟ್ರೀಯ ಶ್ವಾನ ದಿನವನ್ನು ಆಚರಿಸಲಾಗುತ್ತದೆ.

25 August 2023

ಶ್ವಾನಗಳು ನಿಷ್ಠಾವಂತ ಪ್ರಾಣಿ ಮಾತ್ರವಲ್ಲದೆ ಅವುಗಳು ಮನುಷ್ಯನ ಉತ್ತಮ ಸ್ನೇಹಿತ ಕೂಡ ಹೌದು.

25 August 2023

ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಲೆಯ ವಿದೇಶಿ ತಳಿಯ ನಾಯಿಗಳನ್ನು ಸಾಕುವುದು ಫ್ಯಾಷನ್ ಆಗಿ ಬಿಟ್ಟಿದೆ.

25 August 2023

ಸ್ಥಳೀಯ ಜಾತಿಯ ಶ್ವಾನಗಳನ್ನು ದತ್ತು ತೆಗೆದುಕೊಳ್ಳುವುದರ ಕುರಿತು ಶ್ವಾನ ದಿನದಂದು ಅರಿವು ಮೂಡಿಸಲಾಗುತ್ತದೆ.

25 August 2023

ಇದಲ್ಲದೇ ಬೀದಿ ನಾಯಿಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸುವುದು ಕೂಡ ಈ ದಿನದ ಪ್ರಮುಖ ಗುರಿ.

25 August 2023

2004 ರಲ್ಲಿ ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಕೋಲಿನ್ ಪೈಜ್ ಅವರು  ಶ್ವಾನ ದಿನವನ್ನು ಜಾರಿಗೆ ತಂದರು.

25 August 2023

ಆದ್ದರಿಂದ ಈ ವಿಶೇಷ ದಿನದಂದು ವಿದೇಶಿ ತಳಿಯ ಶ್ವಾನಗಳನ್ನು ಪ್ರೀತಿಸುವುದು ಮಾತ್ರವಲ್ಲದೇ ಬೀದಿ ನಾಯಿಗಳಿಗೂ ಪ್ರೀತಿ ತೋರಿಸಿ.

25 August 2023