ಭಾರತದ ವಿವಿಧ ಭಾಷೆಗಳಲ್ಲಿ ಹುಲಿಯನ್ನು ಏನೆಂದು ಕರೆಯುತ್ತಾರೆ ಗೊತ್ತಾ?

ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.

ಬಂಗಾಳಿ ಭಾಷೆಯಲ್ಲಿ ಹುಲಿಯನ್ನು 'ಬಾಗ್​​​' ಎಂದು ಕರೆಯುತ್ತಾರೆ. 

ಗುಜರಾತಿಯಲ್ಲಿ 'ವಾಘ' ಎಂದು ಕರೆಯುತ್ತಾರೆ.

ಹಿಂದಿ ಭಾಷೆಯಲ್ಲಿ 'ಶೇರ್'​​​ ಎಂದು ಕರೆಯುತ್ತಾರೆ.

ಮಲಯಾಳಂ ಭಾಷೆಯಲ್ಲಿ ಹುಲಿಯನ್ನು 'ಕಟುವ' ಎಂದು ಕರೆಯುತ್ತಾರೆ.

ಮರಾಠಿಯಲ್ಲಿ ಹುಲಿಗಳನ್ನು 'ವಾಘ' ಎಂದು ಕರೆಯುತ್ತಾರೆ.

ಒಡಿಯ ಭಾಷೆಯಲ್ಲಿ ಹುಲಿಗಳನ್ನು 'ಬಾಘಾ' ಎಂದು ಕರೆಯುತ್ತಾರೆ.

ತಮಿಳು, ತೆಲುಗು ಭಾಷೆಗಳಲ್ಲಿ ಹುಲಿಗಳನ್ನು 'ಪುಲಿ' ಎಂದು ಕರೆಯುತ್ತಾರೆ.