69,900 ರೂ. ಐಫೋನ್ 13 ಅನ್ನು 37,999 ರೂ. ಗೆ ಖರೀದಿಸಿ

ಐಫೋನ್ 13 ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ

ಫ್ಲಿಪ್'ಕಾರ್ಟ್'ನಲ್ಲಿ ಐಫೋನ್ 13 ಕಡಿಮೆ ಬೆಲೆಗೆ ಖರೀದಿಸಿ

ಐಫೋನ್ 13 ಕೇವಲ 62,999 ರೂ. ಗೆ ಸೇಲ್ ಆಗುತ್ತಿದೆ

ಬ್ಯಾಂಕ್, ಎಕ್ಸ್'ಚೇಂಜ್ ಆಫರ್ ಕೂಡ ಲಭ್ಯವಿದೆ

HDFC ಕಾರ್ಡ್ ದಾರರಿಗೆ 2,000 ರೂ. ರಿಯಾಯಿತಿ

23,000 ರೂ. ವರೆಗೆ ಎಕ್ಸ್'ಚೇಂಜ್ ಆಫರ್

ಇದರ ಉಪಯೋಗ ಪಡೆದು 37,999 ರೂ. ಗೆ ಐಫೋನ್ ನಿಮ್ಮದಾಗಿಸಿ