36,900 ರೂ. ಗೆ ಐಫೋನ್ 14 ಖರೀದಿಸುವ ಅವಕಾಶ

ಆ್ಯಪಲ್ ಐಫೋನ್ 14 ಮೇಲೆ ಬಂಪರ್ ರಿಯಾಯಿತಿ

79,900 ರೂ. ಮೂಲಬೆಲೆ ಮೇಲೆ 9,000 ರೂ. ರಿಯಾಯಿತಿ

HDFC ಕಾರ್ಡ್ ಇದ್ದರೆ ಫ್ಲಿಪ್'ಕಾರ್ಟ್'ನಲ್ಲಿ 4,000 ರೂ. ಡಿಸ್ಕೌಂಟ್

30,000 ರೂ. ಎಕ್ಸ್'ಚೇಂಜ್ ಆಫರ್ ಘೋಷಣೆ ಆಗಿದೆ

ಹಳೆಯ ಐಫೋನ್ ಉತ್ತಮವಾಗಿದ್ದರೆ 36,900 ರೂ. ಗೆ ಖರೀದಿಸಿ

ಹಳೆಯ ಫೋನ್ ಉತ್ತಮವಾಗಿದ್ದರಷ್ಟೆ ಎಕ್ಸ್'ಚೇಂಜ್ ಆಫರ್ ಲಭ್ಯ

iPhone 14