ಐಫೋನ್ 14 ಸರಣಿ ಸೆ. 7ಕ್ಕೆ ಬಿಡುಗಡೆ ಆಗಲಿದೆ.

ಈ ಸರಣಿಯಲ್ಲಿ ಒಟ್ಟು 4 ಫೋನ್ ಗಳು ಇರಲಿವೆ.

ಐಫೋನ್ 14, 14 ಮ್ಯಾಕ್ಸ್, 14 ಪ್ರೊ, 14 ಪ್ರೊ ಮ್ಯಾಕ್ಸ್.

14 ಪ್ರೊ ಹೊಸ 48MP ಟ್ರಿಪಲ್ ಕ್ಯಾಮೆರಾ ಹೊಂದಿರಲಿದೆ.

ಐಫೋನ್ 14 ನಲ್ಲಿ 12MP ಕ್ಯಾಮೆರಾ ನೀಡಲಾಗಿದೆ.

ಆಕರ್ಷಕವಾದ A16 ಚಿಪ್ಸೆಟ್ ನೊಂದಿಗೆ ಬರಲಿದೆ.

ಈ ಫೋನುಗಳ ಬೆಲೆ ಇನ್ನೂ ಬಹಿರಂಗವಾಗಿಲ್ಲ.