ಐಫೋನ್ 15 ಫೀಚರ್ಸ್ ಕೇಳಿ ಶಾಕ್ ಆದ ಟೆಕ್ ಪ್ರಿಯರು

ಐಫೋನ್ 15 ಕುರಿತು ಒಂದೊಂದೆ ಮಾಹಿತಿ ಹೊರಬೀಳುತ್ತಿದೆ

ಈ ಹಿಂದೆ USB ಟೈಪ್-C ಪೋರ್ಟ್ ಇರಲಿದೆ ಎಂದು ಹೇಳಲಾಗಿತ್ತು

ಈಗ ಐಫೋನ್ 15 ಬಗ್ಗೆ ಕೆಲ ಮಾಹಿತಿ ಸೋರಿಕೆ ಆಗಿದೆ

ಈ ಭಾರಿಯ ಐಫೋನ್‌ 15 ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರಲಿದೆ

ಪವರ್‌ಫುಲ್‌ ಬಯೋನಿಕ್ A16 SoC ಪ್ರೊಸೆಸರ್‌ ಹೊಂದಿರಲಿದೆ

48 ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾಗಳನ್ನು ಹೊಂದಿರಲಿದೆ ಎನ್ನಲಾಗಿದೆ

ಮ್ಯಾಕ್ಸ್ ಮಾದರಿಯು ಹೆಚ್ಚು ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ

ಐಫೋನ್‌ 15 ಪ್ಲಸ್‌ 4,912mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಹೊಂದಿದೆ