31 August 2023

ಐಫೋನ್ 15 ಸರಣಿ ಬಿಡುಗಡೆ ದಿನಾಂಕ ಘೋಷಣೆ: ಯಾವಾಗ?

Pic credit - Google

31 August 2023

ಐಫೋನ್ 15 ಸರಣಿಯ ಸ್ಮಾರ್ಟ್'ಫೋನ್'ಗಳ ಬಿಡುಗಡೆ ದಿನಾಂಕ ಘೋಷಣೆ ಆಗಿದೆ

Pic credit - Google

31 August 2023

ಮುಂದಿನ ಪೀಳಿಗೆಯ ಐಫೋನ್ 15 ಸರಣಿ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿದೆ

Pic credit - Google

31 August 2023

ಭಾರತದಲ್ಲಿ, ಈ ಈವೆಂಟ್ ರಾತ್ರಿ 10:30 ಕ್ಕೆ ಶುರುವಾಗಲಿದೆಯಂತೆ

Pic credit - Google

31 August 2023

ಐಫೋನ್ 15 ಸರಣಿಯಲ್ಲಿ 15, 15 ಪ್ಲಸ್, 15 ಪ್ರೊ, 15 ಪ್ರೊ ಮ್ಯಾಕ್ಸ್ ಫೋನುಗಳು ಇರಲಿದೆ

Pic credit - Google

31 August 2023

ಐಫೋನ್ 15 USA ನಲ್ಲಿ $799 ಆರಂಭಿಕ ಬೆಲೆಯೊಂದಿಗೆ ಬಿಡುಗಡೆ

Pic credit - Google

31 August 2023

ಐಫೋನ್ 15 ಬೆಲೆ ಭಾರತದಲ್ಲಿ 79,900 ರೂ. ಗಳಿಂದ ಪ್ರಾರಂಭವಾಗಬಹುದು

Pic credit - Google

31 August 2023

ಹಿಂದಿನ ಲೈಟ್ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್ ಇರಲಿದೆ

Pic credit - Google

31 August 2023

ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ

Pic credit - Google