ಧೋನಿ ಅದ್ಭುತ ರನೌಟ್​​ಗೆ ಕ್ರಿಕೆಟ್ ಪ್ರೇಮಿಗಳು ಶಾಕ್.

credit: social Media

ಕ್ರಿಸ್ ಜಾರ್ಡನ್ ಬೌಲಿಂಗ್ ನಲ್ಲಿ ರಾಜಪಕ್ಷ ಒಂದು ರನ್ ಕದಿಯಲು ಯತ್ನಿಸಿದರು.

credit: social Media

ಧವನ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರಾಜಪಕ್ಷ ಮತ್ತೆ ಕ್ರೀಸಿನತ್ತ ಧಾವಿಸಿದರು.

credit: social Media

ಇದನ್ನು ಗಮನಿಸಿದ ಬೌಲರ್ ಕ್ರಿಸ್ ಜಾರ್ಡನ್, ಚೆಂಡನ್ನು ವಿಕೆಟ್‌ನತ್ತ ಎಸೆದರು.

credit: social Media

ಧೋನಿ ವಿಕೆಟ್‌ನತ್ತ ಮಿಂಚಿನ ವೇಗದಲ್ಲಿ ಓಡಿ ಬಂದು ಬೇಲ್ಸ್ ಹಾರಿಸಿದರು.

credit: social Media