hb-compressed

SRH ವಿರುದ್ಧ ಧೋನಿ ನಾಯಕತ್ವದಲ್ಲಿ CSK ಗೆಲುವು ಕಂಡಿತು

Credit: social Media

mvq2560g_jadeja-bcciipl_625x300_24_March_22-compressed

ಪಂದ್ಯದ ಬಳಿಕ ಜಡೇಜಾ ಬಗ್ಗೆ ಧೋನಿ ಮಾತನಾಡಿದ್ದಾರೆ.

Credit: social Media

bhkh-compressed

ಜಡೇಜಾಗೆ ನಾಯಕತ್ವ ನೀಡುವುದು ಕಳೆದ ಸೀಸನ್ ನಲ್ಲಿಯೇ ತೀರ್ಮಾನವಾಗಿತ್ತು ಎಂದಿದ್ದಾರೆ.

Credit: social Media

hn-compressed

ನಾಯಕತ್ವಕ್ಕಾಗಿ ಜಡೇಜಾ ಸಾಕಷ್ಟು ಸಮಯದಿಂದ ಸಜ್ಜಾಗುತ್ತಿದ್ದರು – ಎಂಎಸ್ ಧೋನಿ.

Credit: social Media

nhjk-compressed

ಮೊದಲ ಎರಡು ಪಂದ್ಯಗಳಲ್ಲಿ ನಾನು ಜಡೇಜಾಗೆ ಸಲಹೆಗಳನ್ನು ನೀಡುತ್ತಿದ್ದೆ.

Credit: social Media

hbjh-compressed

ನಂತರ ಬೌಲಿಂಗ್, ಫೀಲ್ಡಿಂಗ್ ಎಲ್ಲ ಆಯ್ಕೆ ಜಡೇಜಾಗೆ ಬಿಟ್ಟುಕೊಟ್ಟೆ ಎಂದಿದ್ದಾರೆ ಧೋನಿ.

Credit: social Media

bjhkbjh-compressed

ನಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆ ನಿರ್ಧಾರಕ್ಕೆ ಆತನೇ ಜವಾಬ್ದಾರಿ ಆಗಿರಬೇಕು - MSD

Credit: social Media

Webstory last slide