ಐಪಿಎಲ್ 2022 ಪಂದ್ಯಗಳು ಭರ್ಜರಿಯಾಗಿ ನಡೆಯುತ್ತಿವೆ.

ಮಂಗಳವಾರ ರಾಜಸ್ಥಾನ್ ಮತ್ತು ಸನ್​ರೈಸರ್ಸ್ ಪಂದ್ಯ ನಡೆದಿತ್ತು

ಈ ವೇಳೆ ಅಭಿಮಾನಿಗಳ ಗಮನ ಸೆಳೆದ ಯಜುವೇಂದ್ರ ಚಹಾಲ್ ಸಂಭ್ರಮಾಚರಣೆ

ಚಹಾಲ್ ಪತ್ನಿ ಧನಶ್ರೀ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು

Credit: RajasthanRoyals Insta

ವಿಕೆಟ್ ಪಡೆದ ಬಳಿಕ ಪತ್ನಿಗೆ ಫ್ಲೈಯಿಂಗ್ ಕಿಸ್ ನೀಡಿ ಚಹಾಲ್ ಸಂಭ್ರಮಿಸಿದರು.

Credit: RajasthanRoyals Insta