ಐಪಿಎಲ್ 2023 ಬಳಿಕ ನಿವೃತ್ತಿ ನೀಡಲಿರುವ 5 ಪ್ಲೇಯರ್ಸ್

ಎಂಎಸ್ ಧೋನಿಗೆ ಇದು ಕೊನೆಯ ಐಪಿಎಲ್ ಸೀಸನ್

ಈ ವಿಚಾರವನ್ನು CSK ಈಗಾಗಲೇ ಖಚಿತ ಪಡಿಸಿದೆ

ದಿನೇಶ್ ಕಾರ್ತಿಕ್'ಗೆ ಕೂಡ ಇದು ಕೊನೆಯ ಐಪಿಎಲ್ ಆಗಿರಲಿದೆ

ಕಾರ್ತಿಕ್ ಐಪಿಎಲ್ ಬಿಟ್ಟು ಬೇರೆ ಯಾವುದೇ ಪಂದ್ಯ ಆಡುತ್ತಿಲ್ಲ

ಇಶಾಂತ್ ಶರ್ಮಾಗೆ ಐಪಿಎಲ್ 2023 ಕೊನೆಯ ಸೀಸನ್ ಆಗಿರಲಿದೆ

40 ವರ್ಷ ಪ್ರಾಯದ ಅಮಿತ್ ಮಿಶ್ರಾಗೆ ಕೂಡ ಇದು ಕೊನೆಯ ಐಪಿಎಲ್

ಫಾರ್ಮ್'ನಲ್ಲಿ ಇಲ್ಲದ ವೃದ್ದಿಮಾನ್ ಸಾಹ ಐಪಿಎಲ್ ತೊರೆದರೆ ಅಚ್ಚರಿ ಪಡಬೇಕಿಲ್ಲ