1

RCB ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

2

RCB ಪಾಯಿಂಟ್ ಟೇಬಲ್'ನಲ್ಲಿ ಏಳನೇ ಸ್ಥಾನದಲ್ಲಿದೆ

3

ಆಡಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಕಂಡಿದೆ

4

ಮುಂದಿನ ಪಂದ್ಯ ಡುಪ್ಲೆಸಿಸ್ ಪಡೆಗೆ ಮಹತ್ವದ್ದಾಗಿದೆ

5

RCB ತನ್ನ ಮುಂದಿನ ಪಂದ್ಯವನ್ನು ಏ. 15 ಶನಿವಾರದಂದು ಆಡಲಿದೆ

6

RCB ಮುಂದಿನ ಎದುರಾಳಿ ಒಂದೂ ಪಂದ್ಯ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್

7

RCB vs DC ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಲಿದೆ

1f5bb9d9-6196-4050-96c6-11473369b506