1

ಬೆಂಗಳೂರಲ್ಲಿ ಆರ್'ಸಿಬಿ ಹುಡುಗರ ಭರ್ಜರಿ ಪ್ರ್ಯಾಕ್ಟೀಸ್

2

ಐಪಿಎಲ್ 2023 ಆರಂಭಕ್ಕೆ ಕೇವಲ ಒಂದು ದಿನವಷ್ಟೆ ಬಾಕಿಯಿದೆ

3

RCB ಏಪ್ರಿಲ್ 2 ರಂದು ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ

4

ಮೊದಲ ಪಂದ್ಯಕ್ಕೆ RCB ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ

5

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್-ಬೌಲಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ

6

ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು

7

ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಹರ್ಷಲ್ ಪಟೇಲ್

1f5bb9d9-6196-4050-96c6-11473369b506