1

ಇಂದು RCB ಗೆದ್ದರೆ ಏನಾಗಲಿದೆ?

2

ಐಪಿಎಲ್'ನಲ್ಲಿಂದು RCB- ಪಂಜಾಬ್ ಕಿಂಗ್ಸ್ ಮುಖಾಮುಖಿ

3

ಮೊಹಾಲಿಯಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ

4

ಮಧ್ಯಾಹ್ನ 3:30ಕ್ಕೆ RCB vs PBKS ಪಂದ್ಯ ಶುರುವಾಗಲಿದೆ

5

RCB ಪಾಯಿಂಟ್ ಟೇಬಲ್'ನಲ್ಲಿ ಎಂಟನೇ ಸ್ಥಾನದಲ್ಲಿದೆ

6

ಇಂದಿನ ಪಂದ್ಯದಲ್ಲಿ ಗೆದ್ದರೆ ಆರನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆ ಇದೆ

1f5bb9d9-6196-4050-96c6-11473369b506