1

RCB ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

2

ಕೆಕೆಆರ್ ವಿರುದ್ಧ RCB ತಂಡಕ್ಕೆ ಹೀನಾಯ ಸೋಲು

3

ಪಾಯಿಂಟ್ ಟೇಬಲ್'ನಲ್ಲಿ 7ನೇ ಸ್ಥಾನಕ್ಕೆ ಕುಸಿದ  RCB

4

ಆಡಿದ ಎರಡು ಪಂದ್ಯಗಳಲ್ಲಿ RCBಗೆ ತಲಾ ಒಂದು ಸೋಲು-ಗೆಲುವು

5

RCB ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 10 ರಂದು ಆಡಲಿದೆ

6

ಫಾಫ್ ಪಡೆಯ ಮುಂದಿನ ಎದುರಾಳಿ ಲಖನೌ ಸೂಪರ್ ಜೇಂಟ್ಸ್

7

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ

1f5bb9d9-6196-4050-96c6-11473369b506