ಐಪಿಎಲ್ 2024 ಹರಾಜಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಅಡ್ಡಿ?

ಈ ವರ್ಷದ ಕೊನೆಯಲ್ಲಿ ಐಪಿಎಲ್ 2024 ಆಕ್ಷನ್ ನಡೆಯಲಿದೆ

ಆದರೆ, ಹರಾಜಿನ ಸಂದರ್ಭ ಭಾರತ ತಂಡ ದ. ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ

ಕಳೆದ ವರ್ಷದಂತೆ ಈ ವರ್ಷ ಕ್ರಿಸ್ಮಸ್ ವಾರ ಹರಾಜು ನಡೆಯಲ್ಲ ಎನ್ನಲಾಗಿದೆ

ವಿದೇಶಿ ಕೋಚ್ ಗಳು ಗೈರು ಆಗುವ ಕಾರಣ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ

ಎಲ್ಲರಿಗೂ ಸುಲಭವಾಗುವ ರೀತೊಯಲ್ಲಿ ಐಪಿಎಲ್ ಹರಾಜು ನಡೆಯಲಿದೆಯಂತೆ

ಮುಂಬೈ, ಜೈಪುರ, ಅಹ್ಮದಾಬಾದ್, ಕೊಚ್ಚಿ ಅಥವಾ ಕೋಲ್ಕತ್ತಾದಲ್ಲಿ ಆಕ್ಷನ್

ಈ ಬಾರಿಯ ಹರಾಜಿನಲ್ಲಿ ಬಜೆಟ್ ಅನ್ನು 100 ಕೋಟಿಗೆ ಏರಿಸಲಾಗಿದೆ

ಏಕದಿನ ವಿಶ್ವಕಪ್ ಮುಗಿದ ಬಳಿಕ ಐಪಿಎಲ್ 2024 ಆಕ್ಷನ್ ದಿನಾಂಕ ಪ್ರಕಟವಾಗಲಿದೆ