ಐಪಿಎಲ್ 2024 ಹರಾಜಿನಲ್ಲಿ ಬದಲಾವಣೆ?

25 August 2023

Pic credit - Google

ಈ ವರ್ಷದ ಕೊನೆಯಲ್ಲಿ ಐಪಿಎಲ್ 2024 ಆಕ್ಷನ್ ನಡೆಯಲಿದೆ

25 August 2023

Pic credit - Google

ಆದರೆ, ಹರಾಜಿನ ಸಂದರ್ಭ ಭಾರತ ತಂಡ ದ. ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ

25 August 2023

Pic credit - Google

ಹೀಗಾಗಿ ಹರಾಜಿನ ಸಮಯವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ

25 August 2023

Pic credit - Google

ವಿದೇಶಿ ಕೋಚ್ ಗಳು ಗೈರು ಆಗುವ ಕಾರಣ ಬಿಸಿಸಿಐ ಈ ನಿರ್ಧಾರ ತೆಗೆದುಳ್ಳಬಹುದು

25 August 2023

Pic credit - Google

ಎಲ್ಲರಿಗೂ ಸುಲಭವಾಗುವ ರೀತೊಯಲ್ಲಿ ಐಪಿಎಲ್ ಹರಾಜು ನಡೆಯಲಿದೆಯಂತೆ

25 August 2023

Pic credit - Google

ಮುಂಬೈ, ಜೈಪುರ, ಅಹ್ಮದಾಬಾದ್, ಕೊಚ್ಚಿ ಅಥವಾ ಕೋಲ್ಕತ್ತಾದಲ್ಲಿ ಆಕ್ಷನ್

25 August 2023

Pic credit - Google

ಈ ಬಾರಿಯ ಹರಾಜಿನಲ್ಲಿ ಬಜೆಟ್ ಅನ್ನು 100 ಕೋಟಿಗೆ ಏರಿಸಲಾಗಿದೆ

25 August 2023

Pic credit - Google

ಏಕದಿನ ವಿಶ್ವಕಪ್ ಮುಗಿದ ಬಳಿಕ ಐಪಿಎಲ್ 2024 ಆಕ್ಷನ್ ದಿನಾಂಕ ಪ್ರಕಟವಾಗಲಿದೆ

25 August 2023

Pic credit - Google