ಐಪಿಎಲ್ 2023 ಮಿನಿ ಹರಾಜಿಗೆ ದಿನಗಣನೆ ಶುರುವಾಗಿದೆ

ಇದೇ ಡಿಸೆಂಬರ್ 23 ಕ್ಕೆ ಐಪಿಎಲ್ 2023 ಮಿನಿ ಆಕ್ಷನ್

ಕೇರಳದ ಕೊಚ್ಚಿಯಲ್ಲಿ ಹರಜು ಪ್ರಕ್ರಿಯೆ ನಡೆಯಲಿದೆ

ಮಧ್ಯಾಹ್ನ 2:30ಕ್ಕೆ ಹರಜು ಪ್ರಕ್ರಿಯೆ ಶುರುವಾಗಲಿದೆ

ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾದಲ್ಲಿ ಲೈವ್ ಆಗಲಿದೆ

ಒಟ್ಟು 405 ಆಟಗಾರರು ಹರಾಜಿಗೆ ಆಯ್ಕೆಯಾಗಿದ್ದಾರೆ

273 ಮಂದಿ ಭಾರತೀಯ, 132 ಮಂದಿ ವಿದೇಶಿ ಆಟಗಾರರು