ಐಕ್ಯೂ ಕಂಪನಿಯ ಐಕ್ಯೂ 10 ಸರಣಿ ಜು. 19ಕ್ಕೆ ಬಿಡುಗಡೆ.

ಐಕ್ಯೂ10 ಮತ್ತು ಐಕ್ಯೂ 10 ಪ್ರೊ ರಿಲೀಸ್ ಆಗುವ ಸಾಧ್ಯತೆ.

ಐಕ್ಯೂ10 ಪ್ರೊ 200W ಫಾಸ್ಟ್ ಚಾರ್ಜರ್​​​​​ನೊಂದಿಗೆ ಬರಲಿದೆ.

ಸ್ನಾಪ್​​​ಡ್ರಾಗನ್ 8+ Gen 1 ಪ್ರೊಸೆಸರ್ ಅಳವಡಿಸಲಾಗಿದೆ.

ಈ ಫೋನಿನ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.