ಬರುತ್ತಿದೆ 200W ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್'ಫೋನ್

ಸದ್ಯದಲ್ಲೇ ಬಿಡುಗಡೆ ಆಗಲಿದೆ ಐಕ್ಯೂ 12 5G ಮೊಬೈಲ್

ಈ ಫೋನ್ 200W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ

ಇದು 10 ನಿಮಿಷದ ಒಳಗೆ ಸಂಪೂರ್ಣ ಚಾರ್ಜ್ ಮಾಡುತ್ತಂತೆ

5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಇರಲಿದೆ

50MP ಮುಖ್ಯ ಕ್ಯಾಮೆರಾ, 32MP ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ

ಸ್ನಾಪ್'ಡ್ರಾಗನ್ 8+ Gen2 ಪ್ರೊಸೆಸರ್ ಇದರ ಮತ್ತೊಂದು ಹೈಲೇಟ್