4

ಐಕ್ಯೂ 9T ಇಂದು ಮೊದಲ ಸೇಲ್ ಕಾಣುತ್ತಿದೆ.

3

ಅಮೆಜಾನ್ ಇಂಡಿಯಾ ಮೂಲಕ ಈ ಫೋನ್ ಖರೀದಿಸಬಹುದು.

2

ಇದರ ಆರಂಭಿಕ ಬೆಲೆ 49,999 ರೂ. ಆಗಿದೆ.

1

ICICI ಬ್ಯಾಂಕ್ ಬಳಕೆದಾರರಿಗೆ 4,000 ರೂ. ಡಿಸ್ಕೌಂಟ್ ಇದೆ.

5

ಐಕ್ಯೂ 9T 6.78 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ.

6

ಸ್ನಾಪ್‌ ಡ್ರಾಗನ್ 8+ Gen 1 SoC ಪ್ರೊಸೆಸರ್‌ ಸಾಮರ್ಥ್ಯವಿದೆ.

7

ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿದೆ.

8

4,700mAh ಬ್ಯಾಟರಿ, 120W ವೇಗದ ಚಾರ್ಜಿಂಗ್‌ ಇದೆ.

1f5bb9d9-6196-4050-96c6-11473369b506