1

ಬಹುನಿರೀಕ್ಷಿತ ಐಕ್ಯೂ 9T ಫೋನ್ ಬೆಲೆ ಸೋರಿಕೆಯಾಗಿದೆ.

2

ಇದರ ಬೆಲೆ 49,999 ರೂ. ಇರಲಿದೆಯಂತೆ.

4

ಆಗಸ್ಟ್ 2 ಮಧ್ಯಾಹ್ನ 12:30ಕ್ಕೆ ಐಕ್ಯೂ 9T ಬಿಡುಗಡೆ ಆಗಲಿದೆ.

3

ಈ ಫೋನ್ ಸ್ನಾಪ್ ಡ್ರಾಗನ್ 8+Gen 1 ಪ್ರೊಸೆಸರ್ ಹೊಂದಿರಲಿದೆ.

6

6.67 ಇಂಚಿನ ಫುಲ್ HD+ ಅಮೋಲೆಡ್ ಡಿಸ್ ಪ್ಲೇ ಇರಲಿದೆ.

5

50MP+13MP+12MP ಆಕರ್ಷಕ ಕ್ಯಾಮೆರಾ ಅಳವಡಿಸಲಾಗಿದೆ.

8

4700mAh ಬ್ಯಾಟರಿಗೆ 120W ಫಾಸ್ಟ್ ಚಾರ್ಜರ್ ಸೌಲಭ್ಯವಿದೆ.

7

ಅಮೆಜಾನ್ ಇಂಡಿಯಾ ಮೂಲಕ ಸೇಲ್ ಕಾಣಲಿದೆಯಂತೆ.

1f5bb9d9-6196-4050-96c6-11473369b506