ಎರಡನೇ ಬಾರಿ ಸೇಲ್ ಕಾಣುತ್ತಿದೆ ಐಕ್ಯೂ ನಿಯೋ 7 ಪ್ರೊ 5G ಫೋನ್

ಅಮೆಜಾನ್‌'ನಲ್ಲಿ ಎರಡನೇ ಬಾರಿ ಐಕ್ಯೂ ನಿಯೋ 7 ಪ್ರೊ ಸೇಲ್‌ ಪ್ರಾರಂಭಿಸಿದೆ

ಇದರ 8GB RAM + 12GB ಸ್ಟೋರೇಜ್ ಆಯ್ಕೆಗೆ 34,999 ರೂ.

128GB RAM + 256GB ವೇರಿಯೆಂಟ್'ಗೆ 37,999 ರೂ. ಇದೆ

ಐಕ್ಯೂ ನಿಯೋ 7 ಪ್ರೊ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್‌ 1 ಪ್ರೊಸೆಸರ್‌ ನೀಡಲಾಗಿದೆ

OIS ಟೆಕ್ನಾಲಜಿ ಜೊತೆಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಇದೆ

120W ವೇಗದ ಚಾರ್ಜಿಂಗ್, 5000mAhಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ

ಇದು ಶೇ. 1 ರಿಂದ ಶೇ. 100 ರಷ್ಟು ಚಾರ್ಜ್ ಕೇವಲ 25 ನಿಮಿಷಗಳಲ್ಲಿ ಆಗುತ್ತಂತೆ