ಭಾರತಕ್ಕೆ ಬರುತ್ತಿದೆ 120W ಫಾಸ್ಟ್ ಚಾರ್ಜರ್'ನ ಐಕ್ಯೂ ನಿಯೋ 7 ಪ್ರೊ

ಸ್ನಾಪ್‌ಡ್ರಾಗನ್‌ 8+ Gen 1 5G ಪ್ರೊಸೆಸರ್‌ ನೀಡಲಾಗಿದೆ

6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದೆ

ಮುಖ್ಯ ಕ್ಯಾಮೆರಾ 50MP, ಸೆಲ್ಫಿ ಕ್ಯಾಮೆರಾ 32MP

120W ಫ್ಲ್ಯಾಷ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ

5,000mAh ಸಾಮರ್ಥ್ಯದ ಬ್ಯಾಟರಿ ಪವರ್ ನೀಡಲಾಗಿದೆ