1

ಟೆಕ್ ಲೋಕವನ್ನು ದಂಗಾಗಿಸಿದ ಐಕ್ಯೂ ನಿಯೋ 8 ಸ್ಮಾರ್ಟ್'ಫೋನ್ ಫೀಚರ್ಸ್

2

ಶೀಘ್ರದಲ್ಲೇ ಐಕ್ಯೂ ನಿಯೋ 8 ಫೋನ್ ಭಾರತದಲ್ಲಿ ಲಾಂಚ್‌ ಆಗಲಿದೆ

3

ಇದು ಸ್ನಾಪ್‌'ಡ್ರಾಗನ್ 8+ Gen 1 SoC ಶಕ್ತಿ ಪಡೆಯಲಿದೆ ಎನ್ನಲಾಗಿದೆ

4

ವಿಶೇಷವಾದ 6.78 ಇಂಚಿನ ಅಮೋಲೆಡ್‌ ಡಿಸ್‌'ಪ್ಲೇ ಹೊಂದಿರಲಿದೆಯಂತೆ

5

ಫೋಟೋಗ್ರಫಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ

6

5,000mAh ಬ್ಯಾಟರಿಗೆ 120W ಅತ್ಯಂತ ವೇಗದ ಚಾರ್ಜಿಂಗ್ ಬೆಂಬಲವಿದೆ

7

ಐಕ್ಯೂ ನಿಯೋ 8 ಬೆಲೆ 39,999 ರೂ. ಇರಬಹುದು ಎಂಬ ಮಾತಿದೆ

1f5bb9d9-6196-4050-96c6-11473369b506