ಭಾರತದಲ್ಲಿ ಐಕ್ಯೂ ನಿಯೋ 7 ಅ. 20ಕ್ಕೆ ಬಿಡುಗಡೆ ಆಗಲಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್ ಇರಲಿದೆ.

6.78 ಇಂಚಿನ FHD+ ಡಿಸ್ ಪ್ಲೇ ಬಳಸಲಾಗಿದೆ.

50MP ಪ್ರೈಮರಿ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆ.

5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಇದೆ.

120W ಅತ್ಯಂತ ವೇಗದ ಚಾರ್ಜಿಂಗ್ ಇರಲಿದೆ.

ಐಕ್ಯೂ ನಿಯೋ 7 ಬೆಲೆ 41,000 ರೂ. ಇರಬಹುದು.