1

ಬಿಡುಗಡೆ ಸಿದ್ದವಾದ ಐಕ್ಯೂ Z7 ಪ್ರೊ: ಬೆಲೆ ಸೋರಿಕೆ

2

ಭಾರತದಲ್ಲಿ ಐಕ್ಯೂ Z7 ಪ್ರೊ ಮುಂದಿನ 15 ದಿನಗಳ ಒಳಗೆ ಬಿಡುಗಡೆ ಆಗಲಿದೆ

3

ಇದರ ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ

4

ಐಕ್ಯೂ Z7 ಪ್ರೊ ಬೆಲೆ 25-30,000 ರೂ. ಇರಬಹುದು ಎನ್ನಲಾಗಿದೆ

5

6.78 ಇಂಚಿನ ಕರ್ವಡ್ ಅಮುಲೋಡ್ ಡಿಸ್ ಪ್ಲೇಯೊಂದಿಗೆ ಬರಲಿದೆ

6

ಮೀಡಿಯಾಟೆಕ್ ಡೈಮನ್ಸಿಟಿ 7200 ಪ್ರೊಸೆಸರ್ ಅಳವಡಿಸಲಾಗಿದೆ

7

64 ಮೆಗಾ ಪಿಕ್ಸೆಲ್'ನ ಮುಖ್ಯ ಕ್ಯಾಮೆರಾ ನೀಡಲಾಗಿದೆ

8

13 ಮೆಗಾ ಪಿಕ್ಸೆಲ್'ನ ಸೆಲ್ಫೀ ಕ್ಯಾಮೆರಾ ಇರಬಹುದು

9

4,600mAh ಬ್ಯಾಟರಿ, 66W ವೇಗದ ಚಾರ್ಜಿಂಗ್ ಬೆಂಬಲವಿದೆ

1f5bb9d9-6196-4050-96c6-11473369b506