ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಐಕ್ಯೂ Z7 ಪ್ರೊ 5G ಫೋನ್

06 August 2023

Pic credit - Google

ಹೊಸ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ಶುರುವಾಗಿದೆ

06 August 2023

Pic credit - Google

ಇದೇ ತಿಂಗಳ ಎರಡನೇ ವಾರದಲ್ಲಿ ಐಕ್ಯೂ Z7 ಪ್ರೊ 5G ಬಿಡುಗಡೆ ಆಗಲಿದೆ

06 August 2023

Pic credit - Google

ಈ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ

06 August 2023

Pic credit - Google

ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ

06 August 2023

Pic credit - Google

6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ

06 August 2023

Pic credit - Google

ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

06 August 2023

Pic credit - Google

4,600mAh ಸಾಮರ್ಥ್ಯದ ಬ್ಯಾಟರಿ, 66W ವೇಗದ ಚಾರ್ಜಿಂಗ್

06 August 2023

Pic credit - Google

ಐಕ್ಯೂ Z7 ಪ್ರೊ 5G ಬೆಲೆ 25,000 ಮತ್ತು 30000ರೂ. ಶ್ರೇಣಿಯ ನಡುವೆ ಇರಲಿದೆ

06 August 2023

Pic credit - Google