ಐಕ್ಯೂ Z7 ಪ್ರೊ 5G ಬಿಡುಗಡೆಗೆ ದಿನಗಣನೆ: ಬೆಲೆ ಎಷ್ಟು?

25 August 2023

Pic credit - Google

ಹೊಸ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್‌ ಆಗಸ್ಟ್ 31 ರಂದು ಬಿಡುಗಡೆ ಆಗಲಿದೆ

25 August 2023

Pic credit - Google

ಬಿಡುಗಡೆಗು ಮುನ್ನವೇ ಈ ಫೋನ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ

25 August 2023

Pic credit - Google

ಈ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ

25 August 2023

Pic credit - Google

ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ

25 August 2023

Pic credit - Google

6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ

25 August 2023

Pic credit - Google

ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

25 August 2023

Pic credit - Google

4,600mAh ಸಾಮರ್ಥ್ಯದ ಬ್ಯಾಟರಿ, 66W ವೇಗದ ಚಾರ್ಜಿಂಗ್

25 August 2023

Pic credit - Google

ಐಕ್ಯೂ Z7 ಪ್ರೊ 5G ಬೆಲೆ 25,000 ಮತ್ತು 30000ರೂ. ಶ್ರೇಣಿಯ ನಡುವೆ ಇರಲಿದೆ

25 August 2023

Pic credit - Google