ಬುಮ್ರಾ ಟೀಮ್ ಇಂಡಿಯಾದ 11ನೇ ಟಿ20 ನಾಯಕ

ಆಗಸ್ಟ್ 18 ರಂದು ಐರ್ಲೆಂಡ್ ವಿರುದ್ಧ ಮೊದಲ ಟಿ20ಯಲ್ಲಿ ಭಾರತ ಕಣಕ್ಕಿಳಿಯಲಿದೆ

ಇಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಬುಮ್ರಾ ಪದಾರ್ಪಣೆ ಮಾಡಲಿದ್ದಾರೆ

ಇದರೊಂದಿಗೆ ಭಾರತ ಟಿ20 ತಂಡದ 11ನೇ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ

ಈ ಮೂಲಕ ಜಸ್'ಪ್ರಿತ್ ಬುಮ್ರಾ ವಿಶೇಷ ದಾಖಲೆ ಬರೆಯಲಿದ್ದಾರೆ

ಇದಕ್ಕೂ ಮುನ್ನ ಭಾರತ ಟಿ20 ತಂಡವನ್ನು 10 ಕ್ಯಾಪ್ಟನ್'ಗಳು ಮುನ್ನಡೆಸಿದ್ದಾರೆ

ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ

ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಶಿಖರ್ ಧವನ್, ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ