ಭಾರತ-ಐರ್ಲೆಂಡ್ ತೃತೀಯ ಟಿ20 ಪಂದ್ಯ ಯಾವಾಗ?

ಈಗಾಗಲೇ ಟೀಮ್ ಇಂಡಿಯಾ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ

ಮೊದಲ ಪಂದ್ಯದಲ್ಲಿ 2 ರನ್ಸ್, ದ್ವಿತೀಯ ಪಂದ್ಯದಲ್ಲಿ 33 ರನ್'ಗಳ ಜಯ ಸಾಧಿಸಿತ್ತು

ಸದ್ಯ ಕೊನೆಯ ಟಿ20 ಪಂದ್ಯಕ್ಕೆ ಜಸ್'ಪ್ರಿತ್ ಬುಮ್ರಾ ಪಡೆ ಸಜ್ಜಾಗುತ್ತಿದೆ

ಭಾರತ-ಐರ್ಲೆಂಡ್ ತೃತೀಯ ಟಿ20 ಪಂದ್ಯ ಆಗಸ್ಟ್ 23 ರಂದು ನಡೆಯಲಿದೆ

ದಬ್ಲಿನ್'ನ ದಿ ವಿಲೇಜ್'ನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಈ ಪಂದ್ಯ ಶುರುವಾಗಲಿದೆ

ಸರಣಿ ಗೆದ್ದಿರುವುದರಿಂದ ಕೊನೆಯ ಪಂದ್ಯಕ್ಕೆ ಭಾರತದಲ್ಲಿ ಬದಲಾವಣೆ ಆಗಬಹುದು

ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಇದೆ