ಸಂಜುಗೆ ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಆಫರ್

ಸ್ಯಾಮ್ಸನ್'ರನ್ನು ಸಂಪರ್ಕಿಸಿರುವ ಐರ್ಲೆಂಡ್ ಮಂಡಳಿ

ನಮ್ಮ ತಂಡದ ಪರ ಆಡಿ ಎಂದು ಐರ್ಲೆಂಡ್ ಕೇಳಿದೆ

ಆದರೆ, ಸ್ಯಾಮ್ಸನ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ

7 ವರ್ಷಗಳಲ್ಲಿ ಸಂಜು ಆಡಿದ್ದು 27 ಪಂದ್ಯ ಮಾತ್ರ

ಟಿ20 ವಿಶ್ವಕಪ್ 2022 ರಲ್ಲೂ ಅವಕಾಶ ಸಿಗಲಿಲ್ಲ

ಸಂಜುಗೆ ಭಾರತದಲ್ಲಿ ದೊಡ್ಡ ಫ್ಯಾನ್ಸ್ ಬಳಗವೇ ಇದೆ