ಭಾರತ-ಐರ್ಲೆಂಡ್ ಪ್ರಥಮ ಟಿ20 ಪಂದ್ಯದ ಹೈಲೈಟ್ಸ್

ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 2 ರನ್ನುಗಳ ಜಯ

ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಗಳಿಸಿದ್ದು 139 ರನ್ಸ್

ಬ್ಯಾರಿ ಮೆಕಾರ್ಥಿ (ಅಜೇಯ 51) ಹಾಗೂ ಕರ್ಟಿಸ್ ಕ್ಯಾಂಫರ್ 39 ರನ್ ಗಳಿಸಿದರು

ಭಾರತ ಪರ ಬುಮ್ರಾ, ಪ್ರಸಿದ್ಧ್ ಹಾಗೂ ರವಿ ಬಿಷ್ಟೋಯಿ ತಲಾ 2 ವಿಕೆಟ್ ಕಿತ್ತರು

ಭಾರತ 6.5 ಓವರ್'ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತು

ಈ ಸಂದರ್ಭ ಶುರುವಾದ ಮಳೆ ಎಷ್ಟು ಹೊತ್ತು ಕಾದರೂ ನಿಲ್ಲಲಿಲ್ಲ

ಅಂತಿಮವಾಗಿ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯ ಸಾಧಿಸಿತು

ಜೈಸ್ವಾಲ್ 24 ಹಾಗೂ ಗಾಯಕ್ವಾಡ್ ಅಜೇಯ 19 ರನ್ ಗಳಿಸಿದರು